Thiya Samaj Dubai – Annual General Meeting

ತೀಯಾ ಸಮಾಜ ದುಬಾಯಿ – 9ನೇ ವಾರ್ಷಿಕ ಮಹಾಸಭೆ, ಮಹಿಳಾ ವಿಭಾಗದ ರಚನೆ

ದುಬಾಯಿ : ತೀಯಾ ಸಮಾಜ ದುಬಾಯಿ ಇದರ ೯ನೇ ವಾರ್ಷಿಕ ಮಹಾಸಭೆಯು ತಾ. 24.8.12 ರಂದು ಬರ್ ದುಬಾಯಿಯ ಕಾಮತ್ ಹೋಟೇಲ್ ನಲ್ಲಿ ಜರಗಿತು. ಸಮಾಜದ ನೂತನ ಅಧ್ಯಕ್ಷರಾಗಿ ರೋಶನ್ ಬೋಳಾರ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಈ ಸಂಧರ್ಭದಲ್ಲಿ ಸಮಾಜದ ಹಿರಿಯ ಸದಸ್ಯರಾಗಿ ಶೀಮತಿ ಬಿಸಜಾಕ್ಷಿ ಅವರ ನೇತೃತ್ವದಲ್ಲಿ ತೀಯಾ ಸಮಾಜದ ಮಹಿಳಾ ವಿಭಾಗವನ್ನು ರಚಿಸಲಾಯಿತು. ಸಮಾಜದ ಉಪಾಧ್ಯಕ್ಷ ಯೋಗೇಶ್ ಉಳ್ಳಾಲ್, ಕೋಶಾಧಿಕಾರಿ ನಾಗೇಶ್ ಸುವರ್ಣ, ಜೊತೆ ಕಾರ್ಯದರ್ಶಿ ಧರ್ಮೇಂದ್ರ ಬಂಗೇರ, ವಿವೇಕ್ ಆನಂದ್ ಮುಂತಾದವರು ಮಾತನಾಡುತ್ತಾ, ತೀಯಾ ಸಮಾಜ ದುಬಾಯಿ ಯ ಮುಂದಿನ ಯೋಜನೆಯ ಬಗ್ಗೆ ಮಾಹಿತಿಯಿತ್ತರು.

 

Advertisements

About TWA

I want to help people by guides and tutorials for their problems

Posted on August 28, 2012, in Uncategorized. Bookmark the permalink. Leave a comment.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: